ತುಳು
ಪ್ರತ್ಯಯೊಲು
ದೆ
- ಪ್ರತ್ಯಯೊಲು
ಅನುವಾದೊ
- ಕನ್ನಡ:
- ತನಗಿಂತ ಕಿರುಯ ಅಥವಾ ಕಡಿಮೆ ಅಂತಸ್ತಿನ ಹೆಣ್ಣು ಮಕ್ಕಳೊಂದಿಗೆ ವ್ಯವಹರಿಸುವಾಗ ವಿಧ್ಯರ್ಥಕ, ಪ್ರಶ್ನಾರ್ಥಕ, ಸಂಬೋಧಕ ರೂಪಗಳಿಗೂ ಗಮನ ಸೆಳೆಯುವ ಅವ್ಯಯಗಳಿಗೂ ಸೇರಿಸುವ ಏಕವಚನ ಪ್ರತ್ಯಯ
- ನಿರಾಸೆ, ಅಸಹಾಯಕಸ್ಥಿತಿ, ಪಶ್ಚಾತ್ತಾಪ ಮೊದಲಾದವುಗಳನ್ನು ಸೂಚಿಸುವ ಘಟಕ
- English:
- A feminine singular suffix added to imperative and vocative forms as well as vocative interjection drawing the attention of a female person younger than oneself or lower in status
- An element added at the end of an expression to indicate disappointment, helplessness, repulsion etc
ಉಲ್ಲೇಕೊ
- ತುಳು ನಿಘಂಟು(1988)[Tulu Lexicon] ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ; ಡಾ.ಯುಪಿ ಉಪಾಧ್ಯಾಯ(ಪ್ರಧಾನ ಸಂಪಾದಕೆರ್.)