ತುಳು
ಇಡೆದಯಿ
ಅರ್ಥ
- ತುಳು:
- ಕನ್ನಡ: ಅಡಿಕೆ ಮರಗಳ ಎಡೆಗಳಲ್ಲಿ ನೆಡುವ ಅಡಿಕೆ ಸಸಿಯನ್ನು ಇಡೆದಯಿ ದೀಪುನೆ ಎನ್ನುತ್ತಾರೆ. ಎಡೆಸಸಿ;ಅಡಿಕೆತೋಟದಲ್ಲಿ ಕಂಗಿನಮರಗಳ ಎಡೆಎಡೆಯಲ್ಲಿ ನೆಡುವ ಅಡಿಕೆ ಗಿಡ
- ಇಂಗ್ಲಿಷ್: The seedling planted in between the arecanut trees
ಸಮಾನಾರ್ಥ
- ಇಡೆದಯಿ
- ಎಡೆದಯಿ
- ಇಡೆತ್ತಯಿ
- ಎಡೆತ್ತಯಿ